Surprise Me!

News Cafe | Tamil Nadu Man Buys Car Worth Rs 6 Lakh With Rs 10 Coins | HR Ranganath | June 20, 2022

2022-06-20 7 Dailymotion

ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ವೆಟ್ರಿವೇಲ್ ಎಂಬಾತ ಬರೀ 10 ರೂಪಾಯಿ ನಾಣ್ಯಗಳನ್ನು ನೀಡಿಯೇ ಹೊಸ ಕಾರು ಖರೀದಿ ಮಾಡಿದ್ದಾರೆ. ಚೀಲದಲ್ಲಿ 10 ರೂಪಾಯಿ ನಾಣ್ಯಗಳನ್ನು ತಂದು ಆರು ಲಕ್ಷ ಮೌಲ್ಯದ ಕಾರು ಖರೀದಿ ಮಾಡಿದ್ದಾರೆ. 10 ರೂಪಾಯಿ ನಣ್ಯಗಳನ್ನು ಯಾರು ತೆಗೆದುಕೊಳ್ತಿಲ್ಲ. ಇವು ಚಲಾವಣೆಯಲ್ಲಿ ಇವೆ.. ಬ್ಯಾನ್ ಆಗಿಲ್ಲ ಎಂಬುದರ ಬಗ್ಗೆ ಅರಿವು ಮೂಡಿಸುವ ಸಲುವಾಗಿಯೇ ಹೀಗೆ ಮಾಡಿದ್ದಾಗಿ ವೆಟ್ರಿವೇಲ್ ಹೇಳಿಕೊಂಡಿದ್ದಾರೆ. ಇತ್ತೀಚಿಗೆ ಕೆಲ ಮಕ್ಕಳು 10 ರೂಪಾಯಿ ನಾಣ್ಯಗಳ ಜೊತೆ ಆಟ ಆಡ್ತಿದ್ದರಂತೆ. ಯಾಕೆ ಎಂದು ವೆಟ್ರಿವೇಲ್ ಕೇಳಿದ್ದಕ್ಕೆ 10 ರೂಪಾಯಿ ನಾಣ್ಯ ಚಲಾವಣೆಯಲ್ಲಿ ಇಲ್ಲ ಎಂದರಂತೆ..

#publictv #hrranganath #newscafe